1. ರಾಗಿ ಮುದ್ದೆ ತಿನ್ನುವುದರಿಂದ ನಮ್ಮ ದೇಹದಲ್ಲಿ ಯಾವುದು ಹೆಚ್ಚಾಗುತ್ತದೆ?
ಸರಿ ಉತ್ತರ :- ಕಬ್ಬಿಣಾಂಶ, ಉತ್ತಮ ಜೀರ್ಣಕ್ರಿಯೆ, ನಾರಿನಂಶ
ರಾಗಿ ಮುದ್ದೆ ತಿನ್ನುವುದರಿಂದ ಸಾಮಾನ್ಯವಾಗಿ ತೂಕ ಹೆಚ್ಚಾಗುವುದಿಲ್ಲ, ಬದಲಿಗೆ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಾಗಿಯಲ್ಲಿರುವ ಹೆಚ್ಚಿನ ಫೈಬರ್ ಅಂಶವು ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಅನಗತ್ಯ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆದಾಗ್ಯೂ, ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
2. ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಎತ್ತರ ಎಷ್ಟು?
ಸರಿ ಉತ್ತರ :- 108 ಅಡಿ
ಕೆಂಪೇಗೌಡರು 20 ಅಡಿ ಎತ್ತರದ ಕಾಂಕ್ರೀಟ್ ಚಪ್ಪಡಿಯ ಮೇಲೆ ಬಲಗೈಯಲ್ಲಿ ಕತ್ತಿ ಹಿಡಿದು ನಿಂತಿರುವ ಭಂಗಿಯಲ್ಲಿ ಚಿತ್ರಿಸಲಾಗಿದೆ. ಪ್ರತಿಮೆಯ ಒಟ್ಟಾರೆ ಎತ್ತರವು 108 ಅಡಿಗಳು, ಸುಮಾರು 218 ಟನ್ ತೂಕವಿದ್ದು, ಮುಖ್ಯವಾಗಿ ಉಕ್ಕು ಮತ್ತು ಕಂಚಿನ ಕೆತ್ತನೆಯನ್ನು ಕೆತ್ತಲಾಗಿದೆ, ಇದರಲ್ಲಿ 120 ಟನ್ ಕಬ್ಬಿಣ ಮತ್ತು 98 ಟನ್ ಕಂಚು ಸೇರಿದೆ.
3. ಊಟದ ನಂತರ ಚಹಾ ಕುಡಿಯುವುದರಿಂದ ಏನಾಗುತ್ತದೆ?
ಸರಿ ಉತ್ತರ :- ಜೀರ್ಣ ಶಕ್ತಿ ಕುಂಠಿತ
ಊಟದ ನಂತರ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು
4. ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಏನಾಗುತ್ತದೆ?
ಸರಿ ಉತ್ತರ :- ಕರುಳು ಸ್ವಚ್ಛವಾಗುತ್ತದೆ
ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ, ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ಗಮನಿಸಬೇಕು.
ಸರಿ ಉತ್ತರ :- ದೀರ್ಘ ಶ್ವಾಸದ ಪ್ರಾಯೋಗ
ಮಲಗಲು ಕಷ್ಟವಾಗುತ್ತಿದೆಯೇ? ಹಾಗಿದ್ದರೆ, ಧ್ಯಾನ ಮಾಡಿ, ಪುಸ್ತಕ ಓದಿ, ಬೆಚ್ಚಗಿನ ಸ್ನಾನ ಮಾಡಿ, ಅಥವಾ 15-20 ನಿಮಿಷಗಳ ಕಾಲ ಮಲಗಿರಿ. ನೀವು ಇನ್ನೂ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ಎದ್ದು ಸ್ವಲ್ಪ ಸಮಯದವರೆಗೆ ಓದಿ ಅಥವಾ ಧ್ಯಾನ ಮಾಡಿ, ನಂತರ ಮಲಗಲು ಪ್ರಯತ್ನಿಸಿ.
6. ನೇರಳೆ ಹಣ್ಣನ್ನ ಮರಾಠಿಯಲ್ಲಿ ಏನೆಂದು ಕರೆಯುತ್ತಾರೆ?
ಸರಿ ಉತ್ತರ :- ಜಂಬುಲ್
ನೇರಳೆ ಹಣ್ಣನ್ನ ಮರಾಠಿಯಲ್ಲಿ ಜಂಬಲ್ ಎಂದು ಕರೆಯುತ್ತಾರೆ
7. ನಾಯಿಯ ಕನಸೆಲ್ಲ ____ ಈ ಗಾದೆಯನ್ನು ಪೂರ್ಣಗೊಳಿಸಿ?
ಸರಿ ಉತ್ತರ :-ಮೂಳೆ
ನಾಯಿಯ ಕನಸೆಲ್ಲ ಮೂಳೆ
8. KA 55 ಈ RTO ಕೋಡ್ ಕರ್ನಾಟಕದ ಯಾವ ನಗರದ್ದು?
ಸರಿ ಉತ್ತರ :- ಮೈಸೂರು ಪೂರ್ವ
KA 55 ಈ RTO ಕೋಡ್ ಮೈಸೂರು ಪೂರ್ವದ್ದು
9. AUDI ಕಾರ್ ಯಾವ ದೇಶದ ಕಂಪನಿಯಾಗಿದೆ?
ಸರಿ ಉತ್ತರ :- ಜರ್ಮನಿ
ಆಡಿ ಒಂದು ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿದೆ. 1909 ರಲ್ಲಿ ಜರ್ಮನಿಯಲ್ಲಿ ಸ್ಥಾಪನೆಯಾಯಿತು.
10. ಈ ಕೆಳಗಿನ ಚಿತ್ರದಲ್ಲಿರುವ ಧ್ವಜ ಯಾವ ದೇಶದ್ದು?
ಸರಿ ಉತ್ತರ :- ಜಿಂಬಾಂಬೆ
ಈ ಧ್ವಜವು ಜಿಂಬಾಂಬೆ ದೇಶಕ್ಕೆ ಸೇರಿದ್ದು..











No comments:
Post a Comment