1. ಮೊಟ್ಟೆಯ ಜೊತೆ ಯಾವುದನ್ನ ತಿನ್ನಬಾರದು?
ಸರಿ ಉತ್ತರ :- ನಿಂಬೆಹಣ್ಣು
ನೀವು ಮೊಟ್ಟೆಯೊಂದಿಗೆ ನಿಂಬೆಹಣ್ಣು ಮತ್ತು ಹುಳಿ ಆಹಾರಗಳನ್ನು ತಿನ್ನಬಾರದು. ಹಾಗೆ ಮಾಡುವುದರಿಂದ ಹೃದಯಾಘಾತ ಹಾಗೂ ಹೃದ್ರೋಗಗಳ ಅಪಾಯ ಹೆಚ್ಚಾಗುತ್ತದೆ.
2. ಪೀಸಾದ ಗೋಪುರವನ್ನು ಕಟ್ಟಲು ಎಷ್ಟು ಸಮಯ ತೆಗೆದುಕೊಂಡಿತ್ತು?
ಸರಿ ಉತ್ತರ :- 200 ವರ್ಷ
ಪೀಸಾದ ಗೋಪುರವು (Leaning Tower of Pisa) ಇಟಲಿಯ ಪಿಸಾದಲ್ಲಿರುವ ಒಂದು ಪ್ರಸಿದ್ಧ ಸ್ಮಾರಕವಾಗಿದೆ. ಇದು ತನ್ನ ಅನನ್ಯ ವಾಲುವಿಕೆಗೆ ಹೆಸರುವಾಸಿಯಾಗಿದೆ. ಮೂಲತಃ ಒಂದು ಗಂಟೆ ಗೋಪುರವಾಗಿ ನಿರ್ಮಿಸಲಾದ ಈ ಗೋಪುರ, ಅಡಿಪಾಯದಲ್ಲಿನ ದೋಷದಿಂದಾಗಿ ವಾಲಲು ಪ್ರಾರಂಭಿಸಿತು.
3. Burger ಕಂಪನಿಯು ಯಾವ ದೇಶಕ್ಕೆ ಸೇರಿದ ಕಂಪನಿಯಾಗಿದೆ?
ಸರಿ ಉತ್ತರ :- ಅಮೇರಿಕಾ
ಇದನ್ನು ಸಾಮಾನ್ಯವಾಗಿ ಅಮೇರಿಕನ್ ಆಹಾರವೆಂದು ಪರಿಗಣಿಸಲಾಗುತ್ತದೆ. ಇಂದು ನಮಗೆ ತಿಳಿದಿರುವಂತೆ, ಬನ್ ಮೇಲೆ ಪ್ಯಾಟಿ ಹೊಂದಿರುವ ಹ್ಯಾಂಬರ್ಗರ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ, ವಿಶೇಷವಾಗಿ 19 ನೇ ಶತಮಾನದ ಕೊನೆಯಲ್ಲಿ ಮತ್ತು 20 ನೇ ಶತಮಾನದ ಆರಂಭದಲ್ಲಿ ಪ್ರಾಮುಖ್ಯತೆ ಮತ್ತು ಜನಪ್ರಿಯತೆಯನ್ನು ಗಳಿಸಿದೆ ಎಂದು ನಂಬಲಾಗಿದೆ.
4. ಚೇಳುಗಳು ವರ್ಷಕ್ಕೆ ಅಂದಾಜು ಎಷ್ಟು ಜನರನ್ನು ಕೊಳ್ಳುತ್ತವೆ?
ಸರಿ ಉತ್ತರ :- 3,250
ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 3,250 ಜನರು ಚೇಳು ಕುಟುಕಿನಿಂದ ಸಾಯುತ್ತಾರೆ.
ಸರಿ ಉತ್ತರ :- ವೀರಭೂಮಿ
ರಾಜೀವ್ ಗಾಂಧಿಯವರ ಅಂತ್ಯಕ್ರಿಯೆಯು ದೆಹಲಿಯ "ವೀರ್ ಭೂಮಿ" ಎಂಬ ಸ್ಥಳದಲ್ಲಿ ನಡೆಯಿತು. ಇದು ಅವರಿಗೆ ಸಮರ್ಪಿತವಾದ ಸ್ಮರಣಾರ್ಥವಾಗಿದೆ.
6. ಯೂಟ್ಯೂಬ್ ಎಷ್ಟರಲ್ಲಿ ಸ್ಥಾಪನೆಯಾಗಿತ್ತು?
ಸರಿ ಉತ್ತರ:- 2005
YouTube ಅನ್ನು ಫೆಬ್ರವರಿ 14, 2005 ರಂದು ಸ್ಥಾಪಿಸಲಾಯಿತು. YouTube ಅನ್ನು ಸ್ಟೀವ್ ಚೆನ್, ಚಾಡ್ ಹರ್ಲಿ ಮತ್ತು ಜಾವೆದ್ ಕರೀಂ ಎಂಬ ಮೂವರು ವ್ಯಕ್ತಿಗಳು ಸ್ಥಾಪಿಸಿದರು. ಅವರು ಈ ಹಿಂದೆ ಪೇಪಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. 2006 ರಲ್ಲಿ, Google ಯೂಟ್ಯೂಬ್ ಅನ್ನು ಖರೀದಿಸಿತು.
7. MRF ನ ಪೂರ್ಣರೂಪವೇನು?
ಸರಿ ಉತ್ತರ:- Madras Rubber factory
MRF ನ ಪೂರ್ಣ ರೂಪ ಮದ್ರಾಸ್ ರಬ್ಬರ್ ಫ್ಯಾಕ್ಟರಿ. ಇದು ಟೈರ್ ಮತ್ತು ಇತರ ರಬ್ಬರ್ ಉತ್ಪನ್ನಗಳ ಪ್ರಸಿದ್ಧ ಭಾರತೀಯ ತಯಾರಕ..
8. ಆಸ್ಕರ್ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ ಯಾರು?
ಸರಿ ಉತ್ತರ :- ಭಾನು ಅಥೈಯಾ
ಆಸ್ಕರ್ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ ಭಾನು ಅಥೈಯಾ. ಅವರು 1983 ರಲ್ಲಿ ಗಾಂಧಿ ಚಲನಚಿತ್ರಕ್ಕಾಗಿ ಅತ್ಯುತ್ತಮ ವಸ್ತ್ರ ವಿನ್ಯಾಸ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದರು.
9. ಭಾರತದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಯಾರು?
ಸರಿ ಉತ್ತರ:- ಸಮೈರಾ
ಸಮೈರಾ ಭಾರತೀಯ ವಾಣಿಜ್ಯ ಪೈಲಟ್, ಮತ್ತು ಈಕೆಯು ಕೇವಲ 18 ವರ್ಷ ವಯಸ್ಸಿನಲ್ಲಿ ವಾಣಿಜ್ಯ ಪೈಲಟ್ ಪರವಾನಗಿ (CPL) ಪಡೆದಿದ್ದಾರೆ. ಈಕೆಯು ವಿಜಯಪುರದವರು ಮತ್ತು ವಿಜಯಪುರಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
10. ವರಧಾನಕ್ಕೆ ಇಂಗ್ಲಿಷಲ್ಲಿ ಏನೆಂದು ಕರೆಯುತ್ತಾರೆ?
ಸರಿ ಉತ್ತರ:- Boon
ವರಧಾನಕ್ಕೆ ಇಂಗ್ಲಿಷಲ್ಲಿ Boon ಎಂದು ಕರೆಯುತ್ತಾರೆ..











No comments:
Post a Comment